Kannada Common Phrases -1

Common phrases in kannada (in kannada with english transliteration)
STUDY
PLAY
Welcome
ಸುಸ್ವಾಗತ (susvāgata)
Hello
ನಮಸ್ತೆ (namaste) ನಮಸ್ಕಾರ (namaskāra)
How are you?
ಹೇಗಿದ್ದೀರಾ? (hegiddērā?)
All is well?
ಕ್ಷೇಮನಾ? (kshemanā?)
Fine, and you?
ನಾ ಚಲೋ ಅದೀನಿ, ನೀವು ಹ್ಯಾಂಗದೀರ್'ರಿ? (nā calō adīni, nīvu hyāngadīr'ri?)
Fine, and you?
ನಾನ್ ಚೆನ್ನಗಿದ್ದೇನೆ, ನೀವು ಹೇಗ್'ಇದ್ದೀರ? (nān cennagiddēne, nīvu hēg'iddīra?)
Long time no see
ತುಂಬಾ ದಿವಸಗಳಿಂದ ಕಾಣಿಸಲಿಲ್ಲ (tumba divasagalinda kānisalilla)
What's your name?
ನಿನ್ನ ಹೆಸರೇನು? (ninna hesarēnu?) - sg
What's your name?
ನಿಮ್ಮ ಹೆಸರೇನು? (nimma hesarēnu?) - pl/frm
My name is ...
ನನ್ನ ಹೆಸರು ... (nanna hesaru ...)
Where are you from?
ನಿಮ್ಮ ಊರು ಯಾವುದು? (nimma ooru yāvudu?)
Where are you from?
ನೀವು ಯಾವ ಕಡೆಯವರು? (nēvu yāva kadeyavaru?)
I'm from ...
ನಾ .... ಇಂದ ಬಂದಿದ್ದೀನಿ (nā .... linda bandiddīni)
I'm from ...
ನಾ ....ಲಿಂದ ಬಂದೇನಿ (nā .... linda bandēni)
Pleased to meet you
ನಿಮ್ಮನ್ನು ಭೇಟಿ ಮಾಡಿದ್ದಕ್ಕೆ ಸಂತೋಷ (nimmannu bheti mādiddakke santosha)
Good morning
ಶುಭೋದಯ (shubhodaya)
Good afternoon
ಶುಭ ಮಧ್ಯಾಹ್ನ (shubha madhyahna)
Good evening
ಶುಭ ಸಾಯಂಕಾಲ (shubha sāyankāla)
Good night
ಶುಭರಾತ್ರಿ (shubharātri)
Goodbye
ಹೋಗಿ ಬನ್ನಿ / ಹೋಗಿ ಬರ್ತೀರಾ? (hogi banni / hogi bartēra?)
Good luck
ಒಳ್ಳೆಯದಾಗಲಿ / ಶುಭವಾಗಲಿ (olleyadāgali / shubhavāgali)
Cheers/Good health!
ತುಂಬಾ ಸಂತೋಷ ಅಥವಾ ಖುಷಿಯಾಯ್ತು (tumba santosha athavā khushiyāytu)
Have a nice day
ಶುಭ ದಿನವಾಗಲಿ (shubha dinavāgali)
Bon appetit
ಶುಭ ಭೋಜನ ಅಥವಾ ಊಟ ಎಂಜಾಯ್ ಮಾಡಿ (shubha bhojana athavaa oota enjaay maadi)
Bon voyage
ಪ್ರಯಾಣ ಸುಖಕರವಾಗಿರಲಿ ಹೋಗಿ ಬನ್ನಿ (prayana sukhakaravaagirali hogi banni)
I don't understand
ತಿಳೀ'ಲಿಲ್ಲ (tiḷī'lilla)
I don't understand
ನನಗ್ ಅರ್ಥ ಆಗ್'ಲಿಲ್ಲ (nanag artha āg'lilla)
Please speak more slowly
ಸಲ್ಪ ಮೆಲ್ಲಗೆ ಮಾತಾಡಿ (salpa mellage mātāḍi)
Please speak more slowly
ಸಲ್ಪ ನಿಧಾನವಾಗಿ ಮಾತಾಡಿ (salpa nidhāna'vāgi mātāḍi)
Please say that again
ಇನ್ನೊಮ್ಮೆ ಹೇಳಿ (innomme hēḷi)
Please say that again
ಇನ್ನೊಂದ್'ಸಲ ಹೇಳಿ (inn'ond'sala hēḷi)
Please write it down
ಬರೆದ್' ಕೊಳ್ಳ್'ರಿ (bared' koḷḷ'ri)
Do you speak Kannada?
ನೀವು ಕನ್ನಡ ಮಾತಾಡ್ತೀರಾ? (neevu kannada maataadteera?)
Yes, a little
ಹೌದು, ಸ್ವಲ್ಪ ಸ್ವಲ್ಪ ಬರುತ್ತೆ (houdu, svalpa svalpa barutte)
How do you say ... in Kannada?
ಕನ್ನಡದಲ್ಲಿ ಹೇಗೆ ಹೇಳೋದು? (kannadadalli hege helodu?)
Excuse me/Sorry
ಕ್ಷಮಿಸಿ! (kshamisi)
How much is this?
ಇದರ ಬೆಲೆ ಎಷ್ಟು? (idara bele eshtu?)
Please
ದಯವಿಟ್ಟು (dayaviṭṭu)
Thank you
ಧನ್ಯವಾದ (dhanyavāda)
Thank you
ಧನ್ಯವಾದಗಳು (dhanyavādagaḷu)
Response
ಯಾಕೆ ಸುಮ್ಮನೇ ಥ್ಯಾಂಕ್ಸು (yāke summane ṭhanksu?)
Response
ಪರವಾಗಿಲ್ಲ ಬಿಡಿ (parwagilla biḍi)
Where's the toilet?
ಶೌಚಾಲಯ ಎಲ್ಲಿದೆ? (śaucālaya ellide?)
Where's the toilet?
ಟಾಯ್ಲೆಟ್ ಎಲ್ಲಿದೆ? (ṭāyleṭ ellide?)
This gentleman/lady
ಈ ಮಹಾಶಯ/ಮಹರಾಯ್ತಿ ನೇ ಎಲ್ಲಾ ಪಾವತಿ ಮಾಡ್ತಾರೆ ಇವತ್ತು
will pay for everything
(ee mahaashaya/maharaayti ne ellaa paavati maadtaare ivattu)
Would you like to
ನೀವು/ನೀನು ನನ್ನ ಜೊತೆ ಡ್ಯಾನ್ಸ್ ಮಾಡ್ತೀರಾ/ಯಾ?
dance with me?
(neevu/neenu nanna jote dyaans maadteera/yaa?)
dance with me?
ಅಥವಾ ನರ್ತಿಸ್ತೀರಾ/ಯಾ? (athavaa nartisteera/yaa?)
I love you
ನಾ ನಿನ್ನ ಪ್ರೀತಿಸ್ತೀನಿ (naa ninna preetisteeni)
Get well soon
ಬೇಗ ಗುಣಮುಖರಾಗಿ ಅಂತ ಹಾರೈಸುತ್ತೇನೆ (bega gunamukharaagi anta haaraisuttene)
Leave me alone!
ನನ್ನ್' ಪಾಡಿಗೆ ನನಗ್ ಬಿಟ್ಟ್'ಬಿಡಿ! (nann' pāḍige nanag' biṭṭ'biḍi!)
Help!
[ನನ್ನ] ಕಾಪಾಡಿ ([nanna] kāpāḍi!)
Fire!
ಬೆಂಕಿ! (benki!)
Stop!
ನಿಲ್ಲಿ (nilli!) ನಿಲ್ಲಿಸು (nillisu!)
Call the police!
ಪೊಲೀಸ್‍ಗೆ ಕರೆ ಮಾಡಿ (polees‍ge kare maadi!)
Call the police!
ಪೊಲೀಸ್‍ಗೆ ತಿಳಿಸಿ (polees‍ge tilisu!)
Merry Christmas
ಕ್ರಿಸ್ ಮಸ್ ಹಬ್ಬದ ಶುಭಾಷಯಗಳು (kris mas habbada shubhaashayagalu)
Happy New Year
ಹೊಸ ವರ್ಷದ ಶುಭಾಶಯ (hosa varṣada śubhāśaya)
Happy Easter
ಈಸ್ಟರ್ ಹಬ್ಬದ ಶುಭಾಷಯಗಳು (īsṭar habbada shubhaashayagalu)
Happy Birthday
ಹುಟ್ಟು ಹಬ್ಬದ ಶುಭಾಶಯ (huṭṭu habbada śubhāśaya)
One Language is never enough
ಒಂದೇ ಭಾಷೆ ಸಾಲಲ್ಲ ಅಥವಾ ಸಾಲೋದಿಲ್ಲ (onde bhaashe saalalla athavaa saalodilla)